
Gayatri Chaitanya
-
TypeEbook
- CategoryNon-Academic
- Sub CategoryReference Book
- StreamHistorical -Fiction
ಸಂಗ್ರಹ ಕರ್ತೃ: ಸೌ. ಅನಿತಾ ಅರವಿಂದ ಸರಾಫ
ಲೇಖಕಿಯ ಧಾರ್ಮಿಕ ಪ್ರಯಾಣವು ಅವರ ತಂದೆ ತಾಯಿಯ ಆಶೀರ್ವಾದದ ಮೂಲಕ ಶ್ರೀದತ್ತ, ಭಕ್ತಿಯಿಂದ ಪ್ರಾರಂಭವಾಯಿತು. ಅನಂತರದಲ್ಲಿ ಅವರ ಆಧ್ಯಾತ್ಮಿಕ ಯಾತ್ರೆಯು ಭಗವತೀ ಗಾಯತ್ರೀಯ ಅಪಾರ ಕರುಣೆಯಿಂದ ಗಾಯತ್ರೀಯತ್ತ ಪಲ್ಲಟಗೊಂಡಿತು. ಗಾಯತ್ರೀ ತಪೋಭೂಮಿ, ತಡಸ ಗ್ರಾಮ, ಕರ್ನಾಟಕ, ಇದರ ಸ್ಥಾಪನಾಚಾರ್ಯರಾದ ಪರಮಪೂಜನೀಯ ಸದ್ಗುರು ಶ್ರೀ ಶ್ರೀ ವಲ್ಲಭ ಚೈತನ್ಯ ಮಹಾರಾಜರಿಂದ ದೀಕ್ಷೆಹೊಂದಿದ ನಂತರ ಲೇಖಕಿಯ ಗಾಯತ್ರೀ ಸಾಧನೆಯು ನಿರಂತರ ಸಾಗುತ್ತಿರುವುದು.
ಪುಸ್ತಕ: ಗಾಯತ್ರೀ ಚೈತನ್ಯ
ಲೇಖಕಿಯು ತಮ್ಮ ಸದ್ಗುರುಗಳ ಆಶೀರ್ವಾದ ಹಾಗೂ ಆದೇಶದಂತೆ ವೈದಿಕ, ಔಪನಿಷದಿಕ, ಪೌರಾಣಿಕ, ಐತಿಹಾಸಿಕ, ಹಾಗೂ ಸಾಂದರ್ಭಿಕವಾಗಿ ಗಾಯತ್ರೀ ಮಂತ್ರದ ಮಹತ್ವವನ್ನು ತಿಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿರುವರು.
Buy From |
||
---|---|---|
IIP Store | ₹ 640 | |
Amazon Kindle | ₹ 800 | |
View Demo | View Demo |
COMMENTS
No Review found for book with Book title. Gayatri Chaitanya