book

Rodhane

  • TypePrint
  • CategoryNon-Academic
  • Sub CategoryFiction
  • StreamPoetry-Fiction

ಟಿವಿಯಲ್ಲಿ ಅಕಸ್ಮಾತ್ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ ಎಂದು ಕೇಳಿದಾಗ ಏನು ಎನಿಸುತ್ತಿರಲಿಲ್ಲ. ದೌರ್ಜನ್ಯ ಎಂದರೆ ಹೆಣ್ಣು ಮಕ್ಕಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವುದು, ಆಕಿಗೆ ಸುಮ್ಮನೆ ಏಟುಗಳನ್ನು ಹಾಕುವುದು. ಆಕೆ ಅಂಗಾಂಗಗಳನ್ನು ಊನ ಮಾಡುವುದು. ಮಾಟ ಮದ್ದು ಇತ್ಯಾದಿ ಬಾನಾಮತಿಗಳನ್ನು ಮಾಡಿಸುವುದು. ಆಕೆಯ ವಿರುದ್ಧ ಎಲ್ಲರನ್ನು ಎತ್ತಿಕಟ್ಟುವುದು, ಎಲ್ಲರನ್ನು ಎಲ್ಲವನ್ನೂ ಆಕೆಯ ವಿರುದ್ಧವಾಗಿಸುವುದು. ಹೋದಲ್ಲಿ ಬಂದಲ್ಲಿ ಎಲ್ಲೆಲ್ಲಿಯೂ ಆಕೆಗೆ ಅವಮಾನಗಳನ್ನು ಮಾಡಿಸುತ್ತಿರುವುದು. ಆಕೆ ತಲೆ ಎತ್ತದಂತೆ ಮಾಡುವುದು. ಕನ್ಯತ್ವ ಪರೀಕ್ಷೆಗಾಗಲಿ, ಮಂಪರು ಪರೀಕ್ಷೆಗಾಗಲಿ, ಬರದೆ; ಇಲ್ಲಸಲ್ಲದ ಅಪವಾದಗಳನ್ನು నిea ಆಕೆಯ ತೇಜೋವಧೆಯನ್ನು ಮಾಡುತ್ತಿರುವುದು. ಆಕೆ ತಾಯಿಯ ಮುಂದೆ ಒಂದು ತರಹ ಆಕೆಯ ಮುಂದೆ ಒಂದು ತರಹ ನಾಟಕ ಮಾಡುವುದು. ಇದನ್ನು ಇಂಗ್ಲಿಷ್ ನಲ್ಲಿ ಡಬಲ್ ಗೇಮ್ ಎನ್ನುತ್ತೇವೆ. ಕೆಲಸಕ್ಕೆ ಹೋದಲ್ಲಿ, ಬಸ್ಸಿನಲ್ಲಿ, ಬಸ್ ಸ್ಟ್ಯಾಂಡ್ ನಲ್ಲಿ, ಮನೆಯ ಅಕ್ಕ ಪಕ್ಕ, ಪಿಜಿಯಲ್ಲಿ ಹಾಸ್ಟೆಲುಗಳಲ್ಲಿ ವೈಶಮ್ಯವನ್ನು ತಲೆಯಲ್ಲಿಟ್ಟುಕೊಂಡು ಆಕೆಗೆ ಸತತವಾಗಿ ಎಡೆಬಿಡದೆ ಪೀಡಿಸುವುದು. ಇದೇ ಸತತವಾಗಿ ನಡೆಯುತ್ತಾ ಬಂದರೆ ಆ ಹೆಂಗಸು ಏನು ಸಾಧಿಸಲು ಆಗುವುದಿಲ್ಲ. ಮಹಿಳಾ ಸಬಲೀಕರಣ ಸಾಧ್ಯವಿಲ್ಲ.

Buy From
IIP Store ₹ 160
Amazon ₹ 200
Flipkart ₹ 200

**Note: IIP Store is the best place to buy books published by Iterative International Publishers. Price at IIP Store is always less than Amazon, Amazon Kindle, and Flipkart.

Book Title Rodhane
Author(s) UmaRani Pujar
ISBN 978-93-7020-649-6
Book Language Kannada
Published Date May 2025
Total Pages 36
Book Size 5x8 A5
Paper Quality 75 GSM NORMAL PAPER
Book Edition First

COMMENTS

    No Review found for book with Book title. Rodhane

LEAVE A Comment

Related Books

BLACK HOLE
BLACK HOLE..
  • IIP1160,
  • Print
₹ 160 ₹ 200
Add to cart
சொல்ல மறந்த கவிதைகள்
சொல்ல..
  • IIP1150,
  • Print
₹ 392 ₹ 490
Add to cart
রামধনু
রামধন..
  • IIP1159,
  • Print
₹ 160 ₹ 200
Add to cart