Basic Information

ಸಾಹಿತ್ಯ, ಸಮಾಜಸೇವೆ ಮತ್ತು ಪತ್ರಿಕೋದ್ಯಮದ ತ್ರಿವೇಣಿ ಸಂಗಮವಾದ ಎಸ್.ವಿಶ್ವನಾಥ್, (ವಿಶ್ವಕವಿ) ಹೊಳೆನರಸೀಪುರದ ಸೀತಾವಿಲಾಸ ರಸ್ತೆಯ ನಿವಾಸಿ, ವೃತ್ತಿಯಲ್ಲಿ ಟೈಲರಿಂಗ್ ಮಾಡುವುದರ ಜೊತೆಗೆ, ಪ್ರವೃತ್ತಿಯಲ್ಲಿ ಹಾರೋನಿಯಮ್ ಕಲಾವಿದರಾದ ಆರ್ಯವೈಶ್ಯ ಜನಾಂಗದ ದಿ.ಲೇ.ಸಿ.ಸತ್ಯನಾರಾಯಣ ಶೆಟ್ಟಿ ಮತ್ತು ಡಿ.ಎಸ್.ಪಂಚರತ್ನಮ್ಮ ಅವರ ಪುತ್ರರಾಗಿದ್ದಾರೆ. ಪದವೀಧರರಾದ ಇವರು ವಾಲ್ಯದಿಂದಲೇ ಸಾಹಿತ್ಯಾಸಕ್ತಿಯನ್ನು ರೂಢಿಸಿಕೊಂಡು, ಸತತವಾಗಿ పరిక్షకు, జానపద కాపిక్య మరియకు భారమయ లేదా సైన సంకవాసవి క్లబ్. బరజగాం ಸಂಘಪತ್ರಕರ್ತರ ಸಂಘ ಇನ್ನಿತರ ಸಂಘ ಸಂಸ್ಥೆಗಳ ಒಡನಾಟ ಬೆಳೆಸಿಕೊಂಡು, "ವಿಶ್ವಕವಿ" ಎನ್ನುವ ಕಾವ್ಯ ನಾಮದಿಂದ ಸಾಹಿತ್ಯ ರಚನೆ ಮಾಡುತ್ತಿರುವ ಇವರು, ಫೇಸ್‌ಬುಕ್ ನಲ್ಲಿ "ವಿಶ್ವಕವಿ ಹೊಳೆನರಸೀಪು" ಎಂಬ ಹೆಸರಿನ ಖಾತೆಯಲ್ಲಿ ಇದುವರೆಗೂ 5000ಕ್ಕೂ ಹೆಚ್ಚಿನ ಸೃಜನಶೀಲ ಜೈವಿಧ್ಯಮಯ ಬರಹಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸತ್ಯಾನ್ವೇಷಣೆ ಮಾಡುವ ನೇರದಿಟ್ಟ ನಿರಂತರವಾಗಿರುವ ಇವರ ಬರಹಗಳು, ಸುದ್ದಿ ಸಮಾಚಾರಗಳು ಅನೇಕ ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಹಲವಾರು ದೊರೆಗಳೇ" ಎಂದು ಸಂಬೋಧಿಸುವ ಮೂಲಕ ಓದುಗರಿಗೆ ಪ್ರೀತಿ ಪಾತ್ರರಾಗಿದ್ದಾರೆ. ಪೂಜ್ಯನ "Rarమవార శువితార కాలుగళంద నుడు ఇదిగ కంటకి రశ్న మక్కళం "ಧರ್ಮಸ್ಥಳದ ದೇವತಾ ಮನುಷ್ಯನಿಗೆ ವಿಶ್ವ ಸಮನ್ ಎನ್ನುವ ೧೦೧ ಜೀವನ ಸಂದೇಶಗಳನ್ನು ಕೃತಿಯ ರೂಪದಲ್ಲಿ ಸಮಸ್ಯೆ ಕನ್ನಡಿಗರೆಲ್ಲರ ಪರವಾಗಿ ಸಮರ್ಪಣೆ ಮಾಡುತ್ತಿರುವುದು ಔಚಿತ್ಯಪೂರ್ಣವಾಗಿದೆ.

WhatsApp Button