Basic Information

ಅಚ್ಚ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಲೇಖಕ ತುಂಬಾ ಕಷ್ಟಪಟ್ಟಿ ವಿದ್ಯಾ ಮಾಡಿ ಶಿವಮೂಗ್ರೆಯ ನ್ಯಾಷನಲ್ ಹೈ ಸ್ಕೂಲಿನಲ್ಲಿ ಇಂಗ್ಲಿಷ್ ಮೀಡಿಯಂ ನಲ್ಲಿ ಓದಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಮಟ್ಟದ ಅಂಕಗಳನ್ನು ಪಡೆಯುತ್ತಾನೆ.ಹಣದ ಕೊರತೆಯಿಂದ ಮುಂದೆ ಓದಲು ಅನುಕೂಲವಿಲ್ಲವೆಂದು ತೀರ್ಮಾನಿಸುತ್ತಾನೆ. అదటి వెంకట కృంగిలియల్లి జెసిబిఎం అంలేదో సల్మటీనాయకుడి. ఆ ಹಳ್ಳಿಯ ಮಹನೀಯರೊಬ್ಬರು ಫೀ ತಾವೇ ಕಟ್ಟಿ ಅವನನ್ನು ಕಾಲೇಜಿಗೆ ಸೇರುವಂತೆ ಮಾಡಿಬಿಡುತ್ತಾರೆ. ಲೇಖಕನು ಮೊದಲ ವರ್ಷದ ಪಿ ಯು ಸಿ ಪರೀಕ್ಷೆಯಲ್ಲಿ 4ನೇ Rank ಗಳಿಸಿಬಿಡುತ್ತಾನೆ. ಮುಂದೆ ಫೈನಲ್ ಬಿಎಸ್ಸಿ ಪರೀಕ್ಷೆಯಲ್ಲೂ 10ನೇ Rank ಗಳಿಸುತ್ತಾನೆ. ಅವನಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕವೂ ದೊರೆಯುತ್ತದೆ.ಮುಂದೆ ಲೇಖಕನು ಕೆನರಾ ಬ್ಯಾಂಕಿನಲ್ಲಿ ನೌಕರಿಗೆ ಸೇರಿ ಮುಂಬಯಿನಲ್ಲಿ ಅಡಿಟ್ ಆಫೀಸರ್ ಆಗಿ 2 ವರ್ಷ ಮತ್ತು ಮುಂದೆ ಮ್ಯಾನೇಜರ್ ಆಗಿ ಕಲ್ಕತ್ತೆಯಲ್ಲಿ ೩ ವರ್ಷ ಸರ್ವಿಸ್ ಮಾಡುತ್ತಾನೆ. ನಂತರ ಬೆಂಗಳೂರಿನ ಹಲವು ಶಾಖೆಗಳಲ್ಲಿ ಸೀನಿಯರ್ ಮ್ಯಾನೇಜರ್ ಆಗಿ, 2001 ರಲ್ಲಿ, ವಾಲಂಟರಿ ರಿಟೈರ್ಮೆಂಟ್ ಪಡೆಯುತ್ತಾನೆ. ಆಮೇಲೆ ಹೆಚ್ ಸಿ ಎಲ್ ಟೆಕ್ನಾಲಜೀಸ್ ನಲ್ಲಿ ನಾಲ್ಕು ವರ್ಷ ಮತ್ತು ಇನ್ ಫರ್ಮಾಟಿಕ್ಸ್ ಪಬ್ಲಿಷಿಂಗ್ ಲಿಮಿಟೆಡ್ ನಲ್ಲಿ ಅ೧ ವರ್ಷ ಕನ್ನಲೆಂಟ್ ಆಗಿ ಸಮಿಸ್ ಮಾಡುತ್ತಾನೆ.ಲೇಖಕನು ತನ್ನ ಆತ್ಮಕಥೆಯಲ್ಲಿದೇ ಅನೇಕ ಬೇಲೆ ಬೇರೆ ಬರಹಗಳನ್ನು ಇಂಗ್ಲಿ ಮತ್ತು ಕನ್ನಡದಲ್ಲಿ ಬರೆದಿದ್ದಾನೆ. ಹಲವು ಬರಹಗಳು ಮ್ಯಾಗಜಿನ್ ಗಳಲ್ಲಿ ಪ್ರಕಟವಾಗಿವೆ. ಎಲ್ಲಾ ಬರಹಗಳಿಗೂ ಬ್ಯಾಗ್ ಮತ್ತು ಫೇಸ್ ಬುಕ್ಕಿನಲ್ಲಿ ಅತ್ಯುತ್ತಮ ಪ್ರತಿಕ್ರಿಯೆಗಳು ಬಂದಿರುತ್ತವೆ.

WhatsApp Button